¡Sorpréndeme!

Ambareesh : ಸಂಸತ್ ನಲ್ಲಿ ಅಂಬರೀಶ್ ಗೆ ಸಂತಾಪ ಸೂಚಿಸದೆ ಅವಮಾನ | Oneindia Kannada

2018-12-12 176 Dailymotion

Lok Sabha forgot to remember former Union Minister Ambareesh in obituary references in the consecutive second day of winter session.

ಕಳೆದ ತಿಂಗಳು ನಿಧನರಾದ ನಟ, ರಾಜಕಾರಣಿ ಅಂಬರೀಶ್ ಅವರ ನಿಧನಕ್ಕೆ ಎರಡನೆಯ ದಿನವೂ ಸಂಸತ್ ಸಂತಾಪ ವ್ಯಕ್ತಪಡಿಸದೆ ಇರುವುದು ರಾಜ್ಯ ರಾಜಕೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.